ರಾಮಾಯಣ ಮಾಸಾಚರಣೆಯ ಪ್ರಯುಕ್ತ ಶಾಲಾ ಸಂಸ್ಕ್ರತ ಸಂಘದ ನೇತೃತ್ವದಲ್ಲಿ ರಾಮಾಯಣದ ಕುರಿತು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಯಿತು. ಶಾಲಾ ಸಂಸ್ಕ್ರತ ಅಧ್ಯಾಪಕ ಕೃಷ್ಣ ಪ್ರಸಾದ್ ಅವರು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿದರು . ಅದರಲ್ಲಿ ಏಳನೇ ತರಗತಿಯ ಸಿಂಜಿತಾ ಪ್ರಥಮ ಸ್ಥಾನವನ್ನು, ಶಾರದಾ ಸುರಭಿ ದ್ವಿತೀಯ ಸ್ಥಾನವನ್ನು ಪಡೆದರು
No comments:
Post a Comment