ನಮ್ಮ ಶಾಲೆಯ ಇಕೋ ಕ್ಲಬ್ ನ ನೇತೃತ್ವದಲ್ಲಿ ಪುತ್ತಿಗೆ ಕೃಷಿ ಭವನದ ಸಹಾಯದೊಂದಿಗೆ ಶಾಲಾ ತರಕಾರಿ ತೋಟವನ್ನು ನಿರ್ಮಿಸಲಾಯಿತು. ಇಕೋ ಕ್ಲಬ್ ನ ಸಂಚಾಲಕ ಶ್ರೀ ರಾಮ ಮೋಹನ ಮಾಸ್ಟರ್ ಇವರ ನೇತೃತ್ವದಲ್ಲಿ ಇಕೋ ಕ್ಲಬ್ ನ ಸದಸ್ಯರು ತರಕಾರಿ ತೋಟವನ್ನು ನಿರ್ಮಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಬೆಂಡೆ ಗಿಡ ನೆಡುವ ಮೂಲಕ ತರಕಾರಿ ಕೃಷಿಯನ್ನು ಉದ್ಘಾಟಿಸಿದರು. ಬೆಂಡೆ ಅಲ್ಲದೆ ಬಸಳೆ, ಅಲಸಂಡೆ, ಪಡುವಲ , ಚೀನಿಕಾಯಿ ,ಕುಂಬಳ ಕಾಯಿ , ತೊಂಡೆ ಇತ್ಯಾದಿ ತರಕಾರಿಗಳ ಗಿಡಗಳನ್ನೂ ನೆಡಲಾಯಿತು .
No comments:
Post a Comment