SDPHSS & AUPS DHARMATHADKA ದಲ್ಲಿ ನವೆಂಬರ್ 26 - ದಶಂಬರ್ 1 ರ ವರೆಗೆ ಜರಗಿದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಸಿದ್ಧತಾ ಕಾರ್ಯದ ಕೆಲವು ದ್ರಶ್ಯಗಳು
HSS ಮಕ್ಕಳಿಂದ ಶ್ರಮದಾನ
ಯೂತ್ ಕ್ಲಬ್ ಧರ್ಮತ್ತಡ್ಕದ ಕಾರ್ಯಕರ್ತರಿಂದ ಶ್ರಮದಾನ
ಆಹಾರ ಸಮಿತಿ ಸದಸ್ಯರಿಂದ ಪಾಕ ಶಾಲೆಯಲ್ಲಿ ಸಹಾಯ
ಮಲೆಕುಡಿಯ ಸಂಘದ ಸದಸ್ಯರಿಂದ ಅಡುಗೆಗೆ ಬೇಕಾದ ಒಲೆಯ ನಿರ್ಮಾಣ
ನೋಂದಾವಣೆ
ಕಲೋತ್ಸವ ಗ್ರಾಮದ ನೋಟ
ಅಡಿಗೆಗೆ ಸಿದ್ಧತೆ
ಚಿತ್ರ ರಚನಾ ಸ್ಪರ್ಧೆಯಿಂದ
ಭೋಜನದಲ್ಲಿ ನಿರತರಾದ ಮಕ್ಕಳು
ನಗುಮುಖದಿಂದ ಉಣಬಡಿಸುತ್ತಿರುವ ಕಾರ್ಯಕರ್ತರು
ಶಿಸ್ತು ಸಮಿತಿಯ ಕಾರ್ಯಾಲಯ ಡೇರೆ
ಆಹಾರ ಸಮಿತಿಯ ಅವಲೋಕನಾ ಸಭೆ
ಪೆರ್ಮುದೆಯಲ್ಲಿ ಅಳವಡಿಸಲಾದ ಸ್ವಾಗತ ಕಮಾನು
ಮುಖ್ಯ ದ್ವಾರ
HSS ಮಕ್ಕಳಿಂದ ಶ್ರಮದಾನ
ಯೂತ್ ಕ್ಲಬ್ ಧರ್ಮತ್ತಡ್ಕದ ಕಾರ್ಯಕರ್ತರಿಂದ ಶ್ರಮದಾನ
ಆಹಾರ ಸಮಿತಿ ಸದಸ್ಯರಿಂದ ಪಾಕ ಶಾಲೆಯಲ್ಲಿ ಸಹಾಯ
ಮಲೆಕುಡಿಯ ಸಂಘದ ಸದಸ್ಯರಿಂದ ಅಡುಗೆಗೆ ಬೇಕಾದ ಒಲೆಯ ನಿರ್ಮಾಣ
ನೋಂದಾವಣೆ
ಕಲೋತ್ಸವ ಗ್ರಾಮದ ನೋಟ
ಅಡಿಗೆಗೆ ಸಿದ್ಧತೆ
ಚಿತ್ರ ರಚನಾ ಸ್ಪರ್ಧೆಯಿಂದ
ಭೋಜನದಲ್ಲಿ ನಿರತರಾದ ಮಕ್ಕಳು
ನಗುಮುಖದಿಂದ ಉಣಬಡಿಸುತ್ತಿರುವ ಕಾರ್ಯಕರ್ತರು
ಶಿಸ್ತು ಸಮಿತಿಯ ಕಾರ್ಯಾಲಯ ಡೇರೆ
ಆಹಾರ ಸಮಿತಿಯ ಅವಲೋಕನಾ ಸಭೆ
ಪೆರ್ಮುದೆಯಲ್ಲಿ ಅಳವಡಿಸಲಾದ ಸ್ವಾಗತ ಕಮಾನು
ಮುಖ್ಯ ದ್ವಾರ
No comments:
Post a Comment