ಶಾಲಾ ನಾಯಕನ ಚುನಾವಣೆ
ಗುಪ್ತ ಮತದಾನ ನಡೆಸುತ್ತಿರುವ ಮಗು
ಮತದಾನ ನಡೆಸಿ ಮತಪೆಟ್ಟಿಗೆಯೊಳಗೆ ಹಾಕುತ್ತಿರುವುದು
ಮತದಾರರ ಸಾಲು
ಮತಪೆಟ್ಟಿಗೆ ಹಾಗೂ ಪ್ರಿಸೈಡಿಂಗ್ ಆಫೀಸರ್
ಪೋಲಿಂಗ್ ಆಫೀಸರ್ಸ್
ಮಾದರಿ ಬ್ಯಾಲೆಟ್ ಪೇಪರ್
ಗುಪ್ತ ಮತದಾನ ನಡೆಸುತ್ತಿರುವ ಮಕ್ಕಳು
ಕೈಗೆ ಗುರುತು ಹಾಕುತ್ತಿರುವ ಅಧಿಕಾರಿಗಳು
(ಭದ್ರತಾ ಸಿಬಂದಿ) ಸ್ಟೂಡೆಂಟ್ ಪೋಲಿಸು
ಮತದಾನ ನಡೆಸಲು ಆಗಮಿಸುತ್ತಿರುವ ಮತದಾರರು
ನಮ್ಮ ಶಾಲೆಯಲ್ಲಿ ಶಾಲಾ ನಾಯಕನ ಚುನಾವಣೆಯು ದಿನಾಂಕ 10.07.2015 ನೆ ಶುಕ್ರವಾರ ನಡೆಯಿತು. ಮಹಾ ಚುನಾವಣೆಯ ಮಾದರಿಯಲ್ಲಿ ನಡೆದ ಈ ಚುನಾವಣೆಯಲ್ಲಿ ನಾಯಕನ ಸ್ಥಾನಕ್ಕೆ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಒಂದು ನಾಮ ಪತ್ರವನ್ನು ತಿರಸ್ಕರಿಸಲಾಯಿತು. ಬಾಕಿ ಮೂವರು ಕಣದಲ್ಲಿ ಉಳಿದರು. ಬಿರುಸಿನ ಪ್ರಚಾರದ ಬಳಿಕ ಚುನಾವಣೆಯ ದಿನ ಎಲ್ಲ ಮಕ್ಕಳು ಮತ ಚಲಾಯಿಸಿದರು. ಪೋಲಿಂಗ್ ಆಫೀಸರ್ ಹಾಗೂ ಪ್ರಿಸೈಡಿಂಗ್ ಆಫೀಸರುಗಳ ಜವಾಬ್ದಾರಿಯನ್ನು ಮಕ್ಕಳೇ ನಿರ್ವಹಿಸಿದರು. ಈ ಚುನಾವಣೆಯಲ್ಲಿ ಏಳನೇ ತರಗತಿಯ ಸಾತ್ವಿಕ್ ಕೃಷ್ಣ 101 ಮತಗಳ ಅಂತರದಿಂದ ಶಾಲಾ ನಾಯಕನಾಗಿ ಆರಿಸಲ್ಪಟ್ಟನು.
ಶಾಲಾ ನಾಯಕನಾಗಿ ಆರಿಸಲ್ಪಟ್ಟ ಸಾತ್ವಿಕ್ ಕೃಷ್ಣ ಯನ್

Good. Congrats
ReplyDeleteThank u sir...
Delete