ಅಂಚೆ ಕಚೇರಿಗೆ ಭೇಟಿ
ನಮ್ಮ ಶಾಲೆಯ ಎರಡನೆ ತರಗತಿಯ ಮಕ್ಕಳು ಕಲಿಕೆಯ ಭಾಗವಾಗಿ ಶಾಲೆಯ ಸಮೀಪವಿರುವ ಸಾರ್ವಜನಿಕ ಸಂಸ್ಥೆಯಾದ ಅಂಚೆ ಕಚೇರಿಗೆ ಬೇಟಿ ನೀಡಿದರು. ಅಲ್ಲಿಯ ಅಂಚೆಯ ಅಣ್ಣ ಶ್ರೀಮಾನ್ ಕರಿಯನವರು ಅಂಚೆ ಕಚೇರಿಯಲ್ಲಿರುವ ಅಂಚೆ ಕಾರ್ಡು, ದೇಶೀಯ ಮತ್ತು ಅಂತರ್ದೆಶಿಯ ಪತ್ರಗಳು, ಅಂಚೆ ಪೆಟ್ಟಿಗೆ, ಅಂಚೆ ಚೀಟಿಗಳು, ವಿವಿಧ ತರದ ಅರ್ಜಿ ನಮೂನೆಗಳು, ತೂಕ ಮಾಡುವ ಯಂತ್ರ ಇತ್ಯಾದಿಗಳ ಪರಿಚಯ ಮಾಡಿಸಿದರು. ಮಕ್ಕಳು ಅಂಚೆ ಕಚೇರಿಯ ಕೆಲಸ ಕಾರ್ಯಗಳನ್ನು ತಿಳಿದುಕೊಂಡರು.
No comments:
Post a Comment