ಕ್ಲೀನ್ ಸ್ಕೂಲ್ ಕಾರ್ಯಕ್ರಮದ ಭಾಗವಾಗಿ ನಮ್ಮ ಶಾಲೆಯಲ್ಲಿ ಅಕ್ಟೋಬರ್ 2 ರಿಂದ ಒಂದು ತಿಂಗಳ ಕಾಲ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಶಾಲಾ ಪರಿಸರ , ತರಗತಿ, ಮೂತ್ರದೊಡ್ಡಿ, ಟಾಯ್ಲೆಟ್ ,ಅಡುಗೆ ಕೋಣೆ , ಆಪೀಸ್ ಕೋಣೆಗಳನ್ನು ಶುಚಿಗೊಳಿಸಲಾಯಿತು. ಪ್ರತಿದಿನ ಶಾಲಾ ಅಸೆಂಬ್ಲಿಯಲ್ಲಿ ಒಂದೊಂದು ವಿಷಯದ ಕುರಿತು ಒಬ್ಬೊಬ್ಬ ವಿದ್ಯಾರ್ಥಿಯು ಮಾಹಿತಿ ನೀಡಿದರು.
08.10.2015 - ಶ್ರೀ ವೆಂಕಟರಮಣ ಮಾಸ್ಟರ್ ಆರೋಗ್ಯವೇ ಭಾಗ್ಯ ಎಂಬ ವಿಷಯದ ಕುರಿತು ಮಾತನಾಡಿದರು.
09.10.2015 - ಶಾಲಾ ನಾಯಕ ಸಾತ್ವಿಕ್ ಕ್ರಷ್ಣ ವ್ಯಕ್ತಿ ಶುಚಿತ್ವದ ಕುರಿತು ಮಾತನಾಡಿದನು.
12.10.2015 - ಏಳನೇ ತರಗತಿಯ ಮಕ್ಕಳು ಬೇಸ್ತು ಬಿದ್ದ ಈಡು ಎಂಬ ಸ್ಕಿಟ್ ನ್ನು ಪ್ರಸ್ತುತಪಡಿಸಿದರು.
13.10.2015 - ಶಾಲಾ ಆರೋಗ್ಯ ಕ್ಲಬ್ ನ ಚಟುವಟಿಕೆಗಳ ಬಗ್ಗೆ ದೀಪಕ್ ಮಾತನಾಡಿದನು.
14.10. 2015- ಡ್ರೈ ಡೇ ಆಚರಿಸುವುದು ಹೇಗೆ ಎಂಬ ವಿಷಯದ ಕುರಿತು ವಿಶ್ವದೀಪ್ ಮಾತನಾಡಿದನು.
15.10.2015 - Global Handwashing Day ಆಚರಿಸಲಾಯಿತು. ಧರ್ಮತ್ತಡ್ಕ ಕುಟುಂಬ ಕಲ್ಯಾಣ ಕೇಂದ್ರದ ನರ್ಸ್ ಶ್ರೀಮತಿ ಲಕ್ಷ್ಮೀದೇವಿ ಕೈ ತೊಳೆಯುವ ವಿಧಾನವನ್ನು ಹೇಳಿಕೊಟ್ಟರು.
16.10.2015 - ಜೀವಿಗಳಿನ್ದ ಹರಡುವ ರೋಗಗಳ ಕುರಿತು ಆಶಾಲತಾ ಮಾತನಾಡಿದಳು.
19.10.2015- ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಎಂಬ ವಿಷಯದ ಕುರಿತು ಅಭಿಷೇಕ್ ಪಿ. ಮಾತನಾಡಿದನು.
20.10.2015 - ಏಳನೇ ತರಗತಿಯ ಕ್ರತಿಕಾ ವ್ಯಕ್ತಿ ಶುಚಿತ್ವದಲ್ಲಿ ಹಾಸಿಗೆ ಹೊದಿಕೆ ಉಡುಪು ಚಪ್ಪಲಿಗಳ ಬಳಕೆಯ ಕುರಿತು ಮಾತನಾಡಿದಳು.
26.10.2015 - ಸೊಳ್ಳೆಗಳಿಂದ ರಕ್ಷಣೆ ನಿರ್ಮೂಲನೆ ಮುಂಜಾಗ್ರತಾ ಕ್ರಮಗಳ ಕುರಿತು ಮೊನಿಷಾ ಮಾತನಾಡಿದಳು
27.10.2015 - ಪರಿಸರ ಸಂರಕ್ಷಣೆಗಾಗಿ ದಿನಾಚರಣೆಗಳು , ಚಳವಳಿಗಳು , ಯೋಜನೆಗಳು ಎಂಬ ವಿಷಯದ ಕುರಿತು ಚೈತ್ರಾ ಮಾತನಾಡಿದಳು.
28.10.2015 - ಉತ್ತಮ ಆರೋಗ್ಯಕರ ಅಭ್ಯಾಸಗಳ ಕುರಿತು ರೇಶ್ಮಾ ಮಾತನಾಡಿದಳು.
29.10.2015- ಮನೆ ,ಸ್ನಾನ ಗ್ರಹ ,ಶೌಚಾಲಯಗಳ ಶುಚೀಕರಣ ದ ಬಗ್ಗೆ ಮುರಲೀಧರ ಮಾತನಾಡಿದನು.
30.10.2015 - ಆರೋಗ್ಯ ಹಾಗೂ ಪರಿಸರಕ್ಕೆ ಸಂಬಂಧಿಸಿದ ಗೀತೆಗಳನ್ನು ಮಕ್ಕಳು ಹಾಡಿದರು.

No comments:
Post a Comment