FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, October 15, 2015

Making Poster

ಕ್ಲೀನ್ ಸ್ಕೂಲ್ ಪ್ರೊಗ್ರಾಮ್ ನ ಅಂಗವಾಗಿ ದಿನಾಂಕ 12.10.2015 ರಂದು ನಮ್ಮ ಶಾಲೆಯಲ್ಲಿ ಯು. ಪಿ. ಮಕ್ಕಳಿಗೆ ಪರಿಸರ ಶುಚೀಕರಣದಲ್ಲಿ ನನ್ನ ಪಾತ್ರ ಎಂಬ ವಿಷಯದಲ್ಲಿ ಉಪನ್ಯಾಸ ರಚನಾ ಸ್ಪರ್ಧೆಯನ್ನು ಯಲ್. ಪಿ. ಮಕ್ಕಳಿಗೆ ಪೋಸ್ಟರ್ ನಿರ್ಮಾಣ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಅದರಲ್ಲಿ ಗೆದ್ದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. 







No comments:

Post a Comment