GFHSS Cheruvathur (Kadamkode) ನಲ್ಲಿ ನಡೆಯುತ್ತಿರುವ ಕಾಸರಗೋಡು ರೆವೆನ್ಯೂ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಯು.ಪಿ. ವಿಭಾಗದ ಕನ್ನಡ ಕವಿತಾರಚನೆಯಲ್ಲಿ ಪ್ರಥಮ ಸ್ಥಾನ ಪಡೆದ ಅಪೂರ್ವ ಎಡಕಾನ ಇವಳಿಗೆ ಹಾರ್ದಿಕ ಅಭಿನಂದನೆಗಳು .
GFHSS Cheruvathur (Kadamkode) ನಲ್ಲಿ ನಡೆಯುತ್ತಿರುವ ಕಾಸರಗೋಡು ರೆವೆನ್ಯೂ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಯು.ಪಿ. ವಿಭಾಗದ ಸಂಸ್ಕ್ರತ ಪ್ರಶ್ನೋತ್ತರಿಯಲ್ಲಿ ದ್ವಿತೀಯ ಸ್ಥಾನ ಪಡೆದ ಪ್ರಣವ ಕುಮಾರ್ ಯನ್ ಇವನಿಗೆ ಹಾರ್ದಿಕ ಅಭಿನಂದನೆಗಳು

No comments:
Post a Comment