Science Talent Enrichment Programme 2014 - 15 ನ ಭಾಗವಾಗಿ ನಮ್ಮ ಶಾಲೆಯಲ್ಲಿ ಒಂದು ಸೆಮಿನಾರನ್ನು ನಡೆಸಲಾಯಿತು. ಇದರಲ್ಲಿ ನಾಲ್ಕು ಮಂದಿಯ ಮೂರು ಗುಂಪುಗಳು ಭಾಗವಹಿಸಿದವು. ಕ್ರಷಿಯೂ ಆಹಾರ ಸ್ವಾವಲಂಬನೆಯೂ ಎಂಬ ವಿಷಯದಲ್ಲಿ ಮಕ್ಕಳು ಸೆಮಿನಾರ್ ಮಂಡಿಸಿದರು. ಇದರಲ್ಲಿ ವಿಜೇತರಾದವರಿಗೆ ಮುಖ್ಯೋಪಾಧ್ಯಾಯರು ಶಾಲಾ ಅಸೆಂಬ್ಲಿಯಲ್ಲಿ ಪ್ರಮಾಣಪತ್ರ ವಿತರಿಸಿದರು.
No comments:
Post a Comment