ಮುಂದೂಡಲ್ಪಟ್ಟ ಓಣಂ ಪರೀಕ್ಷೆಗಳ ನೂತನ ವೇಳಾಪಟ್ಟಿ :
ವಿವಿಧ ಕಾರಣಗಳಿಂದಾಗಿ ಮುಂದೂಡಲ್ಪಟ್ಟ ಓಣಂ ಪರೀಕ್ಷೆಗಳ ಹೊಸ ವೇಳಾಪಟ್ಟಿ ಪ್ರಕಟವಾಗಿದೆ. ಅದರ ಪ್ರಕಾರ ಅಗೊಸ್ತು 26 ರ ಪರೀಕ್ಷೆ ಸೆಪ್ಟಂಬರ್ 17 ರಂದು, ಸೆಪ್ಟಂಬರ್ 2 ರ ಪರೀಕ್ಷೆ ಸೆಪ್ಟಂಬರ್ 18 ರಂದು ಮತ್ತು ವಿನಾಯಕ ಚತುರ್ಥಿಯ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಮುಂದೆ ಹಾಕಿದ ಅಗೋಸ್ತು 29 ರ ಪರೀಕ್ಷೆ ಸೆಪ್ಟಂಬರ್ 5 ರ ಬದಲು ಸೆಪ್ಟಂಬರ್ 19 ರಂದು ನಡೆಯಲಿದೆ.
No comments:
Post a Comment