ನಮ್ಮ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಕಲಿಯುತ್ತಿರುವ ಸ್ವಾತಿ ಸಿ. ಎಚ್. ಕಳೆದ ವರ್ಷ ಜರಗಿದ ಅಯ್ಯಂಗಾಳಿ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಸ್ಕಾಲರ್ಶಿಪ್ ಗೆ ಅರ್ಹತೆ ಗಳಿಸಿದ್ದಾಳೆ . ಅವಳಿಗೆ ಶಾಲಾ ಪರವಾಗಿ ಅಭಿನಂದನೆಗಳು. ಈಕೆ ಶ್ರೀ ಪಂಚಲಿಂಗೇಶ್ವರ ಎಲ್ ಪಿ ಶಾಲೆ ಬಾಯಾರು ಇಲ್ಲಿನ ಹಳೆ ವಿದ್ಯಾರ್ಥಿನಿಯಾಗಿದ್ದಾಳೆ .
No comments:
Post a Comment