70ನೇ ಸ್ವಾತಂತ್ರ್ಯೋತ್ಸವ
ನಮ್ಮ ಶಾಲೆಯಲ್ಲಿ ಭಾರತದ ೭೦ ನೇ ಸ್ವಾತಂತ್ರ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆ ತುಂತುರು ಮಳೆಯ ನಡುವೆ ಮಕ್ಕಳು , ಅಧ್ಯಾಪಕರು ಹಾಗೂ ರಕ್ಷಕರಿಂದ ಪ್ರಭಾತ ಫೇರಿ ನಡೆಯಿತು. ಅನಂತರ ಶಾಲಾ ಮುಖ್ಯೋಪಾಧ್ಯಾಯರು ಧ್ವಜಾರೋಹಣ ಗೈದರು. ಮಕ್ಕಳು ಝ೦ಡಾ ಉಂಛಾ ರಹೇ ಹಮಾರಾ ಧ್ವಜ ಗೀತೆ ಹಾಡಿದರು. ಬಳಿಕ ಸ್ವಾತಂತ್ರ್ಯೋತ್ಸವದ ಸಭಾ ಕಾರ್ಯಕ್ರಮವನ್ನು ಪುತ್ತಿಗೆ ಪಂಚಾಯತ್ ಸದಸ್ಯ ಚನಿಯ ಪಾಡಿ ಅವರು ಉದ್ಘಾಟಿಸಿದರು. ಶಾಲಾ ಪಿ. ಟಿ.ಎ. ಅಧ್ಯಕ್ಷ ಜೋನ್ ಡಿ.ಸೋಜ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶಾಲಾ ಮೆನೇಜರ್ ಶುಭಹಾರೈಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಅತಿಥಿಗಳು ಬಹುಮಾನ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಎಲ್ಲರನ್ನು ಸ್ವಾಗತಿಸಿದರು. ಹಿರಿಯ ಶಿಕ್ಷಕಿ ರೇವತಿ ಟೀಚರ್ ವಂದನಾರ್ಪಣೆ ಗೈದರು. ಶ್ರೀನಿವಾಸ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳಿಂದ ದೇಶಭಕ್ತಿ ಗೀತೆ , ಭಾಷಣ ಇತ್ಯಾದಿ ಕಾರ್ಯಕ್ರಮಗಳು ನಡೆದವು. ಮೊಗೇರ ಸಂಘ ಕಕ್ವೆ ಘಟಕದವರು ಮಕ್ಕಳಿಗೆ ಮಿಠಾಯಿ ವಿತರಿಸಿದರು. ಧರ್ಮತ್ತಡ್ಕ ಹೈಸ್ಕೂಲಿನ ರಕ್ಷಕರಾದ ಕೊರಗಪ್ಪ ಮೂಲ್ಯ ಕುಬಣೂರ್ ಅವರು ಮಕ್ಕಳಿಗೆ ಲಡ್ಡು ವಿತರಿಸಿದರು. ಎಲ್ಲ ಮಕ್ಕಳಿಗೂ ಪಾಯಸವನ್ನು ಉಣಬಡಿಸಲಾಯಿತು.
ಪ್ರಭಾತ ಪೇರಿ
ವಾರ್ಡ್ ಸದಸ್ಯ ಚನಿಯ ಪಾಡಿ ಅವರಿಂದ ಉದ್ಘಾಟನಾ ಭಾಷಣ
5 A ತರಗತಿ ಮಕ್ಕಳಿಂದ ದೇಶಭಕ್ತಿ ಗೀತೆ
ಮೂರನೇ ತರಗತಿಯ ತನುಷ್ ಕುಮಾರ್ - ದೇಶಭಕ್ತಿ ಗೀತೆ
ಒಂದನೇ ತರಗತಿ ಪುಟಾಣಿಗಳಿಂದ ದೇಶ ಭಕ್ತಿ ಗೀತೆ
5 A ತರಗತಿಯ ಮಹೇಶ್ ಕುಮಾರ್ - ಭಾಷಣ
ಎರಡನೇ ತರಗತಿ ಮಕ್ಕಳಿಂದ ದೇಶ ಭಕ್ತಿ ಗೀತೆ
ಮೂರನೇ ತರಗತಿಯ ಲಿಖಿತ್ ಕೃಷ್ಣ - ದೇಶ ಭಕ್ತಿ ಗೀತೆ
ಆರು ಎ ತರಗತಿ ಮಕ್ಕಳಿಂದ ದೇಶಭಕ್ತಿ ಗೀತೆ
ಮೂರನೇ ತರಗತಿ ಮಕ್ಕಳಿಂದ ದೇಶ ಭಕ್ತಿ ಗೀತೆ
ಆರು ಬಿ ತರಗತಿ ಮಕ್ಕಳಿಂದ ದೇಶ ಭಕ್ತಿ ಗೀತೆ
7 A ಮಕ್ಕಳಿಂದ ದೇಶ ಭಕ್ತಿ ಗೀತೆ
7 C ಮಕ್ಕಳಿಂದ ದೇಶ ಭಕ್ತಿ ಗೀತೆ
ಪಾಯಸವನ್ನು ಸವಿಯುತ್ತಿರುವುದು
ಧ್ವಜಾರೋಹಣ - ಶಾಲಾ ಮುಖ್ಯೋಪಾಧ್ಯಾಯರು
ಸ್ವಾಗತ ಭಾಷಣ
ವಾರ್ಡ್ ಸದಸ್ಯ ಚನಿಯ ಪಾಡಿ ಇವರಿಂದ ಉದ್ಘಾಟನೆ
ಶಾಲಾ ಮೆನೇಜರ್ - ಶುಭಾಶಂಸನೆ
ಉಪಜಿಲ್ಲಾ ಸ್ವಾತಂತ್ರ್ಯ ಕ್ವಿಜ್ ವಿಜೇತರಿಗೆ ಬಹುಮಾನ ವಿತರಣೆ
ಅಧ್ಯಕ್ಷರ ಭಾಷಣ - ಜಾನ್ ಡಿ ಸೋಜ PTA President

No comments:
Post a Comment