ಓಣಂ ಪರೀಕ್ಷೆ
ಈ ವರ್ಷದ ಕಾಲು ವಾರ್ಷಿಕ ಪರೀಕ್ಷೆಯು ಅಗೋಸ್ತು ತಿಂಗಳಿನ 29 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 7 ಕ್ಕೆ ಕೊನೆಗೊಳ್ಳಲಿದೆ. ಎಲ್. ಪಿ. ಹಾಗು ಯು.ಪಿ. ತರಗತಿಗಳಿಗೆ ಅಗೋಸ್ತು 30 ರಿಂದ ಪ್ರಾರಂಭವಾಗಲಿದೆ . ಕಲೆ , ಕ್ರೀಡೆ ಹಾಗು ವ್ರತ್ತಿಪರಿಚಯ ಪರೀಕ್ಷೆಗಳು ಅರ್ಧವಾರ್ಷಿಕ ಪರೀಕ್ಷೆಯೊಂದಿಗೆ ನಡೆಯಲಿದೆ. ಅಧ್ಯಾಪಕ ದಿನವಾದ ಸೆಪ್ಟೆಂಬರ್ 5 ರಂದು ಪರೀಕ್ಷೆ ಇರುವುದಿಲ್ಲ . ಅಗೋಸ್ತು 20 ರಂದು ಅಧ್ಯಾಪಕರ ಕ್ಲಸ್ಟರ್ ತರಬೇತಿ ಇರುತ್ತದೆ .

No comments:
Post a Comment