ರಿಯೋ 2016 ಇದರ ಅಂಗವಾಗಿ ಮಕ್ಕಳಿಗೆ ಒಲಿಂಪಿಕ್ಸ್ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಯಿತು. ಶಾಲಾ ಅಧ್ಯಾಪಕ ಶಂಕರನಾರಾಯಣ ಭಟ್ ಕ್ವಿಜ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು . ಇದರಲ್ಲಿ ಏಳನೇ ತರಗತಿಯ ಜಿಲ್ಲೆಸ್ಪಿ ರಾಯ್ ಪ್ರಥಮ, ಐದನೇ ತರಗತಿಯ ಜೊವಿನ್ ಡೆಲ್ ರಾಯ್ ದ್ವಿತೀಯ ಹಾಗೂ ಏಳನೇ ತರಗತಿಯ ಅಹಮದ್ ಸೊಹೈಲ್ ಮೂರನೇ ಸ್ಥಾನವನ್ನು ಪಡೆದರು .
No comments:
Post a Comment