ಒಲಿಂಪಿಕ್ಸ್ ರಸಪ್ರಶ್ನೆ
ಮಂಜೇಶ್ವರ ಉಪಜಿಲ್ಲೆಯ ಸ್ಪೋರ್ಟ್ಸ್ ಕೌನ್ಸಿಲ್ ನೇತೃತ್ವದಲ್ಲಿ ಉಪಜಿಲ್ಲಾ ಮಟ್ಟದ ಒಲಿಂಪಿಕ್ಸ್ ರಸಪ್ರಶ್ನೆ ಕಾರ್ಯಕ್ರಮ ದಿನಾಂಕ 19-08-2016 ನೇ ಶುಕ್ರವಾರ GHSS UPPALA ದಲ್ಲಿ ಜರಗಿತು. ಇದರಲ್ಲಿ ನಮ್ಮ ಶಾಲೆಯ ಯಲ್.ಪಿ. ವಿಭಾಗದ ತಂಡ (ತನುಷ್ ಕುಮಾರ್ ಮತ್ತು ಮನೋಜ್ಞಾ ಸಿ.ಎಚ್. ) ಪ್ರಥಮ ಸ್ಥಾನವನ್ನು ಗಳಿಸಿತು. ಅವರಿಗೆ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ನಂದಿಕೇಶನ್ ಸರ್ ಟ್ರೋಫಿಗಳನ್ನು ವಿತರಿಸಿ ಅಭಿನಂದಿಸಿದರು .
No comments:
Post a Comment