FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, November 12, 2014

Nov 12 - Dr.Salim Ali Birthday

ರಾಷ್ಟ್ರೀಯ ಪಕ್ಷಿ ನಿರೀಕ್ಷಣಾ ದಿನ 
ಇಂದು ಭಾರತದ ಪ್ರಸಿದ್ದ ಪಕ್ಷಿ ಶಾಸ್ತ್ರಜ್ಞ ಡಾ. ಸಲಿಂ ಆಲಿ ಅವರ ಜನ್ಮ ದಿನ. ಸಲಿಂ ಮೌಯುದ್ದೀನ್ ಅಬ್ದುಲ್ ಆಲಿ ಎಂಬ ಸಲಿಂ ಆಲಿ ಅವರು ಭಾರತದ ಪಕ್ಷಿ ಮನುಷ್ಯ ಎಂದೇ ಪ್ರಖ್ಯಾತರಾಗಿದ್ದಾರೆ. ಅವರಿಗೆ ಪಕ್ಷಿಗಳೆಂದರೆ ಪಂಚಪ್ರಾಣ . ಪಕ್ಷಿಗಳನ್ನು ನಿರೀಕ್ಷಣೆ ಮಾಡಿ ಅವುಗಳ ಬಗ್ಗೆ ಅಧ್ಯಯನ ಮಾಡಿ ಅನೇಕ ಗ್ರಂಥಗಳನ್ನು ಬರೆದಿದ್ದಾರೆ. The Fall of Sparrow  ಎಂಬುದು ಅವರ ಆತ್ಮಕಥೆಯಾಗಿದೆ . ಅವರ ಜನ್ಮದಿನವಾದ ನವೆಂಬರ್ 12 ನ್ನು ರಾಷ್ಟ್ರೀಯ ಪಕ್ಷಿ ನಿರೀಕ್ಷಣಾ ದಿನವಾಗಿ ಆಚರಿಸುತ್ತಾರೆ .

No comments:

Post a Comment