ಶಾಲಾ ಗ್ರಂಥಾಲಯ ಸಬಲೀಕರಣ:
ಶಾಲಾ ಗ್ರಂಥಾಲಯವನ್ನು ಸಶಕ್ತೀಕರಿಸುವ ಯೋಜನೆಯಂತೆ ಮಕ್ಕಳು ತಮ್ಮ ಹುಟ್ಟು ಹಬ್ಬದ ನೆನಪಿಗಾಗಿ ಗ್ರಂಥಾಲಯಕ್ಕೆ ಪುಸ್ತಕವನ್ನು ಕೊಡುಗೆಯಾಗಿ ನೀಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ನವೆಂಬರ್ 2 ರಂದು ಏಳನೇ ತರಗತಿಯ ಸಾತ್ವಿಕ್ ನೀರಮೂಲೆ ತನ್ನ ಜನ್ಮದಿನವನ್ನು ಆಚರಿಸಿದನು . ಅದರ ನೆನಪಿಗಾಗಿ ಕೊಡುಗೆಯಾಗಿ ನೀಡಿದ ಪುಸ್ತಕವನ್ನು ಅಸೆಂಬ್ಲಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದನು . ಅವನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಹಾಗೂ ಪುಸ್ತಕವನ್ನು ಒದಗಿಸಿದ ರಕ್ಷಕರಿಗೆ ಅಭಿನಂದನೆಗಳು.

No comments:
Post a Comment