ನಮ್ಮ ಬ್ಲಾಗ್ ಗೆ ಪ್ರಥಮ ಸ್ಥಾನ :
ಜಿಲ್ಲಾ ವಿದ್ಯಾಭ್ಯಾಸ ಸಮಿತಿಯು ಜ್ಯಾರಿಗೆ ತಂದ BLEND ಯೋಜನೆಯ ಭಾಗವಾಗಿ ಪ್ರಾರಂಭಗೊಂಡ ಶಾಲಾ ಬ್ಲಾಗ್ ಗಳಲ್ಲಿ ಮಂಜೇಶ್ವರ ಉಪಜಿಲ್ಲೆಯ ಯು. ಪಿ. ವಿಭಾಗದ ಅತ್ಯುತ್ತಮ ಬ್ಲೋಗಿಗಿರುವ ಪ್ರಶಸ್ತಿಯು ನಮ್ಮ ಶಾಲೆಗೆ ದೊರಕಿರುತ್ತದೆ . ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ನಾವು ಸಂತೋಷ ಪಡುತ್ತೇವೆ . ಈ ಬ್ಲಾಗಿನ ಮೂಲಕ ನಮ್ಮ ಶಾಲೆಯ ವಿವಿಧ ಚಟುವಟಿಕೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗಿದೆ ಎಂದು ನಾವು ತಿಳಿದಿರುತ್ತೇವೆ. ನಮಗೆ ಸಿಕ್ಕಿದ ಈ ಪ್ರಶಸ್ತಿಯು ಇನ್ನೂ ಹೆಚ್ಚೆಚ್ಚು ಚಟುವಟಿಕೆಗಳನ್ನು ನಡೆಸಲು ನಮಗೆ ಪ್ರೇರಣೆ ನೀಡಿದೆ. ನಮಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಕ್ರತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ . ಇನ್ನು ಮುಂದೆಯೂ ಇದೇ ರೀತಿಯ ಪ್ರೋತ್ಸಾಹವನ್ನು ಬಯಸುತ್ತೇವೆ.
ಇತಿ
ಬ್ಲಾಗ್ ಟೀಮ್
ಧರ್ಮತ್ತಡ್ಕ ಎ.ಯು.ಪಿ.ಶಾಲೆ
ಇತಿ
ಬ್ಲಾಗ್ ಟೀಮ್
ಧರ್ಮತ್ತಡ್ಕ ಎ.ಯು.ಪಿ.ಶಾಲೆ
No comments:
Post a Comment