FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, October 23, 2014

Annual Sports Day

ಶಾಲಾ ವಾರ್ಷಿಕ ಕ್ರೀಡಾ ಕೂಟ :
ನಮ್ಮ ಶಾಲೆಯ ವಾರ್ಷಿಕ ಕ್ರೀಡಾ ಕೂಟವು ದಿನಾಂಕ 23.10.2014 ನೇ ಗುರುವಾರ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರು ದ್ವಜಾರೋಹಣಗೈಯುವುದರ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ಶಾಲಾ ನಾಯಕಿ ಅಪೂರ್ವ ಎಡಕಾನ ಪ್ರತಿಜ್ಞೆ ಬೋಧಿಸಿದಳು. ಬಳಿಕ ವಿವಿಧ ವಿಭಾಗಳಲ್ಲಿ ಹಲವು ಸ್ಪರ್ಧೆಗಳು ನಡೆದುವು .ವಿಜೇತರಾದವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು  Yellow House ಪ್ರಥಮ ಸ್ಥಾನವನ್ನೂ . Blue House ದ್ವಿತೀಯ ಸ್ಥಾನವನ್ನೂ Red House ತ್ರತೀಯ ಸ್ಥಾನವನ್ನು ಪಡೆಯಿತು. ಹೆಚ್ಚಿನ ಫೊಟೊಗಳನ್ನು ಗ್ಯಾಲರಿಯಲ್ಲಿ ನೋಡಿರಿ

No comments:

Post a Comment