ಎಳುತ್ತಚ್ಚನ್ ಪ್ರಶಸ್ತಿ :
ಕೇರಳ ಸರಕಾರವು ಸಾಹಿತ್ಯ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಎಳುತ್ತಚ್ಚನ್ ಪ್ರಶಸ್ತಿಯನ್ನು ಈ ವರ್ಷ ಪ್ರಸಿದ್ದ ಸಾಹಿತಿ ವಿಷ್ಣು ನಾರಾಯಣನ್ ನಂಬುದಿರಿ ಅವರಿಗೆ ನೀಡಲು ನಿರ್ಧರಿಸಿದೆ . ಮಲೆಯಾಳ ಭಾಷೆಯ ಪಿತಾಮಹ ಎಂದು ಕರೆಯಲ್ಪಡುವ ಎಳುತ್ತಚ್ಚನ್ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇವರಿಗೆ ವಳ್ಳತ್ತೋಳ್ ಪ್ರಶಸ್ತಿ , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾತೃಭೂಮಿ ಸಾಹಿತ್ಯ ಪ್ರಶಸ್ತಿ , ಓಡಕ್ಕುಳಲ್ ಪ್ರಶಸ್ತಿ , ವಯಲಾರ್ ಪ್ರಶಸ್ತಿ , ಆಶಾನ್ ಪ್ರಶಸ್ತಿ, ಚಂಗಂಪುಳ ಪ್ರಶಸ್ತಿ , ಉಳ್ಳೂರ್ ಪ್ರಶಸ್ತಿ ಅಲ್ಲದೆ ಈ ವರ್ಷ ಕೇಂದ್ರ ಸರಕಾರವು ಪದ್ಮಶ್ರಿ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ .

No comments:
Post a Comment