ಗಣಿತ ಸೆಮಿನಾರ್ :
ಗಣಿತ ಸಂಘದ ಆಶ್ರಯದಲ್ಲಿ ಇಂದು ಗಣಿತ ಸೆಮಿನಾರ್ ನಡೆಯಿತು . ಗಣಿತಶಾಸ್ತ್ರಕ್ಕೆ ಕೇರಳೀಯರ ಕೊಡುಗೆ ಎಂಬ ವಿಷಯದಲ್ಲಿ ಅಪೂರ್ವ ಎಡಕ್ಕಾನ ಮತ್ತು ಅರ್ಪಿತಾ ಎ. ಸೆಮಿನಾರು ಮಂಡಿಸಿದರು . ಇದರಲ್ಲಿ ಅಪೂರ್ವ ಎಡಕ್ಕಾನ ಪ್ರಥಮ ಸ್ಥಾನವನ್ನೂ ಅರ್ಪಿತಾ ಎ ದ್ವಿತೀಯ ಸ್ಥಾನವನ್ನು ಪಡೆದರು. ಮುಖ್ಯೋಪಾಧ್ಯಾಯರು ಸೆಮಿನಾರನ್ನು ಉದ್ಘಾಟಿಸಿದರು. ಗಣಿತ ಅಧ್ಯಾಪಕಿ ಪ್ರೇಮಲತಾ ಟೀಚರ್ ನೇತ್ರತ್ವ ವಹಿಸಿದರು.

No comments:
Post a Comment