ಶಾಲಾ ಮಟ್ಟದ ಕಲೋತ್ಸವಂ 2014
ಶಾಲಾ ಮಟ್ಟದ ಕಲೋತ್ಸವ ಇಂದು ಶಾಲಾ ಸಭಾಂಗಣದಲ್ಲಿ ಆರಂಭವಾಯಿತು . ಹಿರಿಯ ಅಧ್ಯಾಪಿಕೆ ರೇವತಿ ಟೀಚರ್ ಕಲೋತ್ಸವವನ್ನು ಔಪಚಾರಿಕವಾಗಿ ಉದ್ಘಾಟಿಸಿದರು ಬಳಿಕ ಕನ್ನಡ ಹಿಂದಿ ಇಂಗ್ಲೀಷ್ ಕಂಠಪಾಠಗಳು, ಮಾಪಿಳ್ಳಾ ಪಾಟ್ಟು, ಲಘುಸಂಗೀತ, ದೇಶಭಕ್ತಿಗೀತೆ, ಸಮೂಹ ಗೀತೆ, ಉರ್ದು ಗ್ರೂಪ್ ಸಾಂಗ್, ಏಕಪಾತ್ರಾಭಿನಯ ,ಕತೆಹೇಳುವ ಸ್ಪರ್ಧೆ ಇಂಗ್ಲೀಷ್ - ಕನ್ನಡ ಭಾಷಣ ಮೊದಲಾದ ಐಟಮ್ ಗಳಲ್ಲಿ ಸ್ಪರ್ಧೆಗಳು ನಡೆದವು. 30.10.2014 ರಂದು ಶಾಸ್ತ್ರೀಯ ಸಂಗೀತ , ಗಾನಾಲಾಪನಂ , ಪದ್ಯೋಚ್ಚಾರಣಮ್ , ಯು.ಪಿ. ಲಘುಸಂಗೀತ , ಜಾನಪದ ನ್ರತ್ಯ , ಸಮೂಹ ನ್ರತ್ಯ , ನಾಟಕ ,ಒಪ್ಪನ ಮೊದಲಾದ ಐಟಮ್ ಗಳಲ್ಲಿ ಸ್ಪರ್ಧೆ ನಡೆಯಲಿದೆ .

No comments:
Post a Comment