FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, October 1, 2014

Oct 6 Public Holiday

ಅಕ್ಟೋಬರ್ 6 - ಸಾರ್ವತ್ರಿಕ ರಜೆ :
ಬಕ್ರೀದ್ ಹಬ್ಬದ ಪ್ರಯುಕ್ತ ಅಕ್ಟೋಬರ್ 6 (ಸೋಮವಾರ) ಎಲ್ಲಾ ವಿದ್ಯಾಲಯಗಳಿಗೂ ಸರಕಾರೀ ಕಛೇರಿಗಳಿಗೂ ಸಾರ್ವತ್ರಿಕ ರಜೆ ನೀಡಲು ಕೇರಳ ಮಂತ್ರಿ ಮಂಡಲ ಸಭೆಯು ತೀರ್ಮಾನಿಸಿದೆ.

No comments:

Post a Comment