FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Sunday, October 12, 2014

SECOND PLACE WINNERS OF SUB.DIST.LEVEL DESHABHIMANI AKSHARAMUTTAM QUIZ [U.P]

ಮಂಜೇಶ್ವರ ಉಪಜಿಲ್ಲಾಮಟ್ಟದ ದೇಶಾಭಿಮಾನಿ ಅಕ್ಷರಮುಟ್ಟಂ ರಸಪ್ರಶ್ನೆ ಸ್ಪರ್ಧೆಯ ಯು. ಪಿ. ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ನಮ್ಮ ಶಾಲಾ ವಿದ್ಯಾರ್ಥಿಗಳಾದ ಸಾತ್ವಿಕ್ ಕೃಷ್ಣ ಯನ್. [6ನೇ ತರಗತಿ.]ಮತ್ತು ಅಪೂರ್ವ ಎಡಕ್ಕಾನ [7ನೇ ತರಗತಿ] ಇವರಿಗೆ ಅಭಿನಂದನೆಗಳು.

No comments:

Post a Comment