FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, October 22, 2014

CPTA 2014

ಕ್ಲಾಸು ಪಿ.ಟಿ.ಎ.

ದಿನಾಂಕ 21.10.2014 ನೇ ಮಂಗಳವಾರ ನಮ್ಮ ಶಾಲೆಯಲ್ಲಿ ವಿವಿಧ ತರಗತಿಗಳಲ್ಲಿ ಕ್ಲಾಸು ಪಿ.ಟಿ.ಎ ಜರಗಿತು. ಮಕ್ಕಳ ಕಲಿಕಾಭಿವ್ರದ್ಧಿ ಪತ್ರವನ್ನು ರಕ್ಷಕರಿಗೆ ನೀಡಿ ಮಕ್ಕಳ ಕಲಿಕಾ ಮಟ್ಟದ ಕುರಿತು ಮಾಹಿತಿ ನೀಡಲಾಯಿತು. ವ್ಯಕ್ತಿ ಶುಚಿತ್ವ ಮತ್ತು  ಪರಿಸರ ಶುಚಿತ್ವದ ಬಗ್ಗೆಯೂ ಮಾಹಿತಿ ನೀಡಲಾಯಿತು. ಹರಡುವ ರೋಗಗಳಾದ ಕೆಂಗಣ್ಣು , ಮಲೇರಿಯಾ , ಕೋರ ಮುಂತಾದ ರೋಗಗಳು ಹರಡುತ್ತಿದ್ದು ಅದರ ಬಗ್ಗೆ ಜಾಗ್ರತರಾಗಿರಬೇಕೆಂದು ರಕ್ಷಕರಿಗೆ ತಿಳಿಯಪಡಿಸಲಾಯಿತು. ಹೆಚ್ಚಿನ ಫೊಟೊಗಳನ್ನು ಗ್ಯಾಲರಿಯಲ್ಲಿ ನೋಡಿರಿ

No comments:

Post a Comment