FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, October 8, 2014

I T Quiz

ಮಾಹಿತಿ ತಂತ್ರಜ್ಞಾನ ರಸಪ್ರಶ್ನೆ :
ಐ .ಟಿ. ಸಂಘದ ಆಶ್ರಯದಲ್ಲಿ ಇಂದು ಮಾಹಿತಿ ತಂತ್ರಜ್ಞಾನ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು . ಸುಮಾರು 25 ಮಕ್ಕಳು ಇದರಲ್ಲಿ ಭಾಗವಹಿಸಿದರು .  ಆರನೇ ತರಗತಿಯ ಸಾತ್ವಿಕ್ ಕ್ರಷ್ಣ ಪ್ರಥಮ , ಏಳನೇ ತರಗತಿಯ ಪ್ರಣವ ಕುಮಾರ್ ಎನ್  ದ್ವಿತೀಯ ,ಹಾಗೂ ಏಳನೇ ತರಗತಿಯ ಅಪೂರ್ವ ಎಡಕ್ಕಾನ ತ್ರತೀಯ ಸ್ಥಾನ ಪಡೆದರು .

No comments:

Post a Comment